ಯುಇ‍ಎಫ್‌ಎ ಚಾಂಪಿಯನ್ಸ್ ಲೀಗ್ ಅಥವಾ ಚಾಂಪಿಯನ್ಸ್ ಲೀಗ್ ಯುರೋಪ್‍ನ ಫುಟ್ಬಾಲ್ ನಿಯಂತ್ರಣ ಸಂಸ್ಥೆಯಾದ ಯುಇಎಫ್‌ಎ ವಾರ್ಷಿಕವಾಗಿ ನಡೆಸುವ ಒಂದು ಪಂದ್ಯಾವಳಿ. ೧೯೫೫ರಲ್ಲಿ ಸ್ಥಾಪನೆಗೊಂಡ ಈ ಪಂದ್ಯಾವಳಿಯು ೧೯೯೨ರ ಮೊದಲು ಯುರೋಪಿಯನ್ ಚಾಂಪಿಯನ್ಸ್ ಕ್ಲಬ್ಸ್ ಕಪ್ ಎಂದು ಕರೆಯಲ್ಪಡುತ್ತಿತ್ತು. == ಪಂದ್ಯಾವಳಿಯ ವಿಜೇತರು == == ಉಲ್ಲೇಖಗಳು == ...